
ಗ್ರಾಹಕರನ್ನು ತನ್ನತ್ತ ಸೆಳೆಯಲು ಇ-ಕಾಮರ್ಸ್ ಸಂಸ್ಥೆಗಳು ಆಗಾಗ ವಿವಿಧ ರೀತಿಯ ರಿಯಾಯಿತಿ ಮಾರಾಟವನ್ನು ನಡೆಸುತ್ತಲೇ ಇರುತ್ತವೆ. ಇದೀಗ ಪ್ರಸಿದ್ಧ ಇ-ಕಾಮರ್ಸ್ ಸಂಸ್ಥೆಯಾಗಿರುವ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್-2024 ನ್ನು ಆರಂಭಿಸಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಮೆಜಾನ್ (Amazon) ಗ್ರೇಟ್ ಫ್ರೀಡಂ (Freedom) ಫೆಸ್ಟಿವಲ್ ಸೇಲ್ (Sale) ಅನ್ನು ಘೋಷಿಸಿದೆ. ಈ ಮಾರಾಟವು ಆಗಸ್ಟ್ (August) 6 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿದೆ. ಗ್ರಾಹಕರು ಮಾರಾಟದಲ್ಲಿ SBI ಕಾರ್ಡ್ ಅನ್ನು ಬಳಸಿದರೆ ಅವರು 10% ತ್ವರಿತ ರಿಯಾಯಿತಿ (Discount) ಯನ್ನು ಕೂಡ ಪಡೆಯಬಹುದು.
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್-2024
ಗ್ರಾಹಕರನ್ನು ತನ್ನತ್ತ ಸೆಳೆಯಲು ಇ-ಕಾಮರ್ಸ್ ಸಂಸ್ಥೆಗಳು ಆಗಾಗ ವಿವಿಧ ರೀತಿಯ ರಿಯಾಯಿತಿ ಮಾರಾಟವನ್ನು ನಡೆಸುತ್ತಲೇ ಇರುತ್ತವೆ. ಇದೀಗ ಪ್ರಸಿದ್ಧ ಇ-ಕಾಮರ್ಸ್ ಸಂಸ್ಥೆಯಾಗಿರುವ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್-2024 ನ್ನು ಆರಂಭಿಸಿದೆ. ಈ ರಿಯಾಯಿತಿ ಸೇಲ್ ಆಗಸ್ಟ್ 6 ರಿಂದ 11 ರವರೆಗೆ ನಡೆಯಲಿದ್ದು, ಹೊಸ ಸ್ಮಾರ್ಟ್ಫೋನ್ ಖರೀದಿಸಲು ಭಯಸುವ ಗ್ರಾಹಕರು ಈ ಸಮಯವನ್ನು ಬಳಸಿಕೊಂಡು ಬ್ರಾಂಡೆಂಡ್ ಸ್ಮಾರ್ಟ್ಫೋನ್ಗಳನ್ನು ಖರೀದಿಸಬಹುದಾಗಿದೆ.